Opening book details…
Can I read The Spirit of Wisdom, Revelation And Power/ಜ್ಞಾನ ಪ್ರಕಟಣೆ ಮತ್ತು ಬಲದ ಆತ್ಮನು (Kannada) on EtoBox?
The Spirit of Wisdom, Revelation And Power/ಜ್ಞಾನ ಪ್ರಕಟಣೆ ಮತ್ತು ಬಲದ ಆತ್ಮನು (Kannada) by Ashish Raichur is a nonfiction available to read on EtoBox.
What is The Spirit of Wisdom, Revelation And Power/ಜ್ಞಾನ ಪ್ರಕಟಣೆ ಮತ್ತು ಬಲದ ಆತ್ಮನು (Kannada) about?
ಪವಿತ್ರಾತ್ಮನು ದೇವರಾಗಿದ್ದಾನೆ. ತಂದೆ ಮತ್ತು ಮಗನೊಂದಿಗೆ ಒಂದಾಗಿದ್ದಾನೆ, ಆತನು ಭೂಮಿಯ ಮೇಲೆ ದೇವ ಜನರೊಳಗೆ ಮತ್ತು ಅವರ ಮೂಲಕವಾಗಿ ಚಲಿಸುವಾತನಾಗಿದ್ದಾನೆ. ಆತನು ತನ್ನನ್ನು ವಿವಿಧ ಬಗೆಯ ಮಾರ್ಗಗಳಲ್ಲಿ ತಿಳಿಯಪಡಿಸುತ್ತಾನೆ ಮತ್ತು ದೇವಜನರೊಳಗೆ ಅವರ ಮೂಲಕವಾಗಿ ಕಾರ್ಯ ಮಾಡುತ್ತಾನೆ ಮತ್ತು ಅನೇಕ ಭಿನ್ನವಾದ ವಿಷಯಗಳನ್ನು ಸಾಧಿಸಲು ಸಮರ್ಥಗೊಳಿಸುತ್ತಾನೆ. ಈ ಒಂದು ಪುಸ್ತಕದಲ್ಲಿ ದೇವರ ಆತ್ಮನ ಪ್ರಕಟನೆ, ಬಲ ಮತ್ತು ಜ್ಞಾನದ ವಿಷಯಾಂಶಗಳನ್ನು ನಿಮಗೆ ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ.ಆತನು ಯೋಜಿಸಿದವುಗಳನ್ನು ನೆರವೇರಿಸಲು ಮತ್ತು ನಮ್ಮಲ್ಲಿ ಪ್ರತಿಯೊಬ್ಬರು ದೇವರು ಸಂಕಲ್ಪಿಸಿದವುಗಳಾಗಿ ಕಂಡುಬರಲು ಪ್ರತಿ ವಿಶ್ವಾಸಿಯ ಒಳಗೆ ಮತ್ತು ಅವರ ಮೂಲಕವಾಗಿ ಕಾರ್ಯಮಾಡಲು ದೇವರ ಆತ್ಮನು ಅಪೇಕ್ಷಿಸುತ್ತಾನೆ. ಹಾಗಿದ್ದಾಗ್ಯೂ ನಾವು ಆತನಿಗೆ ಅವಕಾಶ ಕೊಡುವ ಪ್ರಮಾಣದಿಂದ ಮಾತ್ರ ಆತನು ಕಾರ್ಯ ಮಾಡುತ್ತಾನೆ. ನಿಮ್ಮ ಮೂಲಕವಾಗಿ ಮತ್ತು ನಿಮ್ಮೊಳಗೆ ದೇವರ ಆತ್ಮನು ಬಲದ ಆತ್ಮನಾಗಿರಲು ಬಯಸಬೇಕು. ಮತ್ತು ಅವಕಾಶ ಕೊಡಬೇಕೆಂಬುದಾಗಿ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಆದ್ದರಿಂದ ಯೇಸುಕ್ರಿಸ್ತನೇ ಎಲ್ಲರ ಕರ್ತನೆಂದು ಪ್ರಪಂಚವು ತಿಳಿಯುತ್ತದೆ.
Who reads The Spirit of Wisdom, Revelation And Power/ಜ್ಞಾನ ಪ್ರಕಟಣೆ ಮತ್ತು ಬಲದ ಆತ್ಮನು (Kannada)?
It is typically read by self-directed learners exploring a subject in depth.
Common subject areas: history, science, philosophy, social sciences.
- Author
- Ashish Raichur
- Publisher
- All Peoples Church And World Outreach
- Published
- 2017
- Language
- KN
- Category
- nonfiction
- Subjects
- Christian, Christianity, Religion
More by Ashish Raichur
Browse all works by Ashish Raichur
Similar books
- Baptism In The Holy Spirit/ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನ (Kannada) — Ashish Raichur (2020)
- Gifts Of The Holy Spirit/ಪವಿತ್ರಾತ್ಮನ ವರಗಳು (Kannada) — Ashish Raichur (2021)
- The House Of God/ದೇವರ ಮನೆ (Kannada) — Ashish Raichur (2018)
- Breaking Personal & Generational Bondages/ವೈಯಕ್ತಿಕ ಮತ್ತು ತಲೆಮಾರಿನ ಬಂಧನಗಳನ್ನು ಮುರಿಯುವುದು (Kannada) — Ashish Raichur (2017)
- The Kingdom Of God/ದೇವರ ರಾಜ್ಯ (Kannada) — Ashish Raichur (2021)
- The Power Of Commitment/ಬದ್ಧತೆಯ ಬಲ (Kannada) — Ashish Raichur (2020)