Skip to content

Opening book details…

Can I read The House Of God/ದೇವರ ಮನೆ (Kannada) on EtoBox?

The House Of God/ದೇವರ ಮನೆ (Kannada) by Ashish Raichur is a nonfiction available to read on EtoBox.

What is The House Of God/ದೇವರ ಮನೆ (Kannada) about?

ನೀಲನಕ್ಷೆಯು ಏನಾದರೊಂದನ್ನು ಮಾಡುವುದಕ್ಕೆ ಮಾರ್ಗದರ್ಶಿಯಾಗಿದೆ. ಇದು ಒಂದು ರಚನೆ ಅಥವಾ ಅನುಸರಿಸುವ ಒಂದು ಮಾದರಿಯಾಗಿದೆ. ನಾವು ಏನಾದರೊಂದನ್ನು ಕಟ್ಟಲು ಕುಳಿತುಕೊಂಡರೆ, ನಾವು ಸಾಮಾನ್ಯವಾಗಿ ಅದರ ನೀಲನಕ್ಷೆಯನ್ನು ಹಾಕುತ್ತೇವೆ. ಎಳೆಯುತ್ತೇವೆ ಮತ್ತು ಆಮೇಲೆ ಎಚ್ಚರಿಕೆಯಿಂದ ಅದರ ವಿನ್ಯಾಸವನ್ನು ಅನುಸರಿಸುತ್ತೇವೆ. ನೀಲನಕ್ಷೆಯು ಏನನ್ನು ಮಾಡಬೇಕೆಂಬುದನ್ನು ನಿಶ್ಚಯಿಸುತ್ತದೆ. ಈ ಸ್ಥಳೀಯ ಸಭೆಗಳು, ವಿಶ್ವಾಸಿಗಳ ಸ್ಥಳೀಯ ಸಮುದಾಯಗಳಿಗಾಗಿ ದೇವರ ನೀಲನಕ್ಷೆಯನ್ನು ದೇವರ ಮನೆ ಎಂಬ ಈ ಒಂದು ಕೈಪಿಡಿಯಲ್ಲಿ ಕಂಡು ಹಿಡಿಯಬಹುದಾಗಿದೆ. ದೇವರ ನೀಲನಕ್ಷೆಗನುಸಾರವಾಗಿ ಸ್ಥಳೀಯ ಸಭೆಗಳನ್ನು ಕಟ್ಟುವ ಪ್ರಾಯೋಗಿಕ ಮಾರ್ಗಗಳನ್ನು ಸಹ ನಾವು ಹಂಚಿಕೊಳ್ಳುತ್ತೇವೆ.

Who reads The House Of God/ದೇವರ ಮನೆ (Kannada)?

It is typically read by self-directed learners exploring a subject in depth.

Common subject areas: history, science, philosophy, social sciences.

Author
Ashish Raichur
Publisher
All Peoples Church And World Outreach
Published
2018
Language
KN
Category
nonfiction
Subjects
Christian, Christianity, Religion

More by Ashish Raichur

Browse all works by Ashish Raichur

Similar books