Opening book details…
Can I read Gifts Of The Holy Spirit/ಪವಿತ್ರಾತ್ಮನ ವರಗಳು (Kannada) on EtoBox?
Gifts Of The Holy Spirit/ಪವಿತ್ರಾತ್ಮನ ವರಗಳು (Kannada) by Ashish Raichur is a nonfiction available to read on EtoBox.
What is Gifts Of The Holy Spirit/ಪವಿತ್ರಾತ್ಮನ ವರಗಳು (Kannada) about?
ಆತನು ಯಾರಾಗಿದ್ದಾನೆ ಎಂಬುದನ್ನು ಸಾಕ್ಷಿಯನ್ನು ಹೊಂದುವ ಕ್ರಮದಲ್ಲಿ ಪವಿತ್ರಾತ್ಮ ಬಲವನ್ನು ತೋರಿಸಲು ಎಲ್ಲಾ ವಿಶ್ವಾಸಿಗಳು ಕೊನೆಗೊಂಡವರಾಗಬೇಕೆಂದು ಕರ್ತನು ಬಯಸುತ್ತಾನೆ . ಎಲ್ಲಾಕಡೆಯು ಮತ್ತು ಎಲ್ಲಾ ಸಮಯದಲ್ಲೂ ಆತನ ಸಾಕ್ಷಿಗಳು ನಾವಾಗಿರಬೇಕು. ಒಬ್ಬ ವಿದ್ಯಾರ್ಥಿಯಾಗಿರಬಹುದು, ಇಂಜೀನಿಯರ್,ವಿಜ್ಞಾನಿ,ಒಬ್ಬ ವಕೀಲ,ಒಬ್ಬ ಸರ್ಕಾರಿ ಅಧಿಕಾರಿ, ಒಬ್ಬ ಸಾಮಾಜಿಕ ಕೆಲಸಗಾರ,ಒಬ್ಬ ವಿದ್ಯಾರ್ಥಿ, ಒಬ್ಬ ಗೃಹಿಣಿ, ಒಬ್ಬ ವಾಪಾರಸ್ಥ, ಒಬ್ಬ ಕ್ರೀಡಾ ವ್ಯಕ್ತಿ , ಒಬ್ಬವೈದ್ಯ, ಒಬ್ಬ ಸರ್ಕಾರಿ ಅಧಿಕಾರಿ,ಒಬ್ಬ ಸಮಾಜ ಸೇವಕ – ಯಾವುದೇ ವೃತ್ತಿಯಿರಬಹುದು ನಾವು ಇರುವಲ್ಲಿಯೇ ಆತ್ಮನ ವರಗಳನ್ನು ತೋರಿಸಬಹುದು ಯೇಸುಕ್ರಿಸ್ತನಿಗಾಗಿ ಸಾಕ್ಷಿಯಾಗಿರಬಹುದು. ಆತ್ಮನ ವರಗಳು ನಮ್ಮ “ಉಪಕರಣ ಪೆಟ್ಟಿಗೆ” ಇದ್ದಂತೆ, ಪವಿತ್ರಾತ್ಮನ ಬಲದ ತೋರಿಸುವಿಗಾಗಿ ನಮಗೆ ಕೊಟಂತಹ ಉಪಕರಣವನ್ನು ಇದು ಒಳಗೊಂಡಿದೆ ಆದ್ದರಿಂದ ನಾವು ಹೋಗುವಲೆಲ್ಲಾ ಜನರು ಸ್ಪರ್ಶಿಸಲ್ಪಡುತ್ತಾರೆ,ಸೇವೆ ಸಲ್ಲಿಸಲ್ಪಡುತ್ತಾರೆ ಮತ್ತು ಮಾನಸಾಂತರ ಹೊಂದುತ್ತಾರೆ ಮತ್ತು ಕರ್ತನಾದ ಯೇಸುವಿಗೆ ಮಹಿಮೆಯುಂಟಾಗುತ್ತದೆ.
Who reads Gifts Of The Holy Spirit/ಪವಿತ್ರಾತ್ಮನ ವರಗಳು (Kannada)?
It is typically read by self-directed learners exploring a subject in depth.
Common subject areas: history, science, philosophy, social sciences.
- Author
- Ashish Raichur
- Publisher
- All Peoples Church And World Outreach
- Published
- 2021
- Language
- KN
- Category
- nonfiction
- Subjects
- Christian, Christianity, Religion
More by Ashish Raichur
Browse all works by Ashish Raichur
Similar books
- The Spirit of Wisdom, Revelation And Power/ಜ್ಞಾನ ಪ್ರಕಟಣೆ ಮತ್ತು ಬಲದ ಆತ್ಮನು (Kannada) — Ashish Raichur (2017)
- The Conquest Of The Mind/ಮನಸ್ಸಿನ ವಿಜಯ (Kannada) — Ashish Raichur (2021)
- Integrity/ಪ್ರಾಮಾಣಿಕತೆ (Kannada) — Ashish Raichur (2017)
- Code Of Honor/ಗೌರವದ ಸಂಕೇತ (Kannada) — Ashish Raichur (2017)
- The Refiner's Fire/ಶುದ್ಧೀಕರಿಸುವ ಬೆಂಕಿ (Kannada) — Ashish Raichur (2020)
- Change/ಪರಿವರ್ತನೆ (Kannada) — Ashish Raichur (2017)